¡Sorpréndeme!

Yuvaratna Movie: ಸ್ಯಾಂಡಲ್‍ವುಡ್‍ಗೆ ಕಾಲಿಟ್ಟ ಸಾಹೋ ಚಿತ್ರದ ಸಾಹಸ ನಿರ್ದೇಶಕ | FILMIBEAT KANNADA

2019-07-03 1,212 Dailymotion

ಯುವರತ್ನ' ಚಿತ್ರತಂಡಕ್ಕ ಇತ್ತೀಚಿಗಷ್ಟೆ ನಟ ಪ್ರಕಾಶ್ ರೈ ಆಗಮನ ಆಗಿತ್ತು. ಈಗ ಸಿನಿಮಾದ ತಾಂತ್ರಿಕ ತಂಡಕ್ಕೆ ಸಾಹಸ ನಿರ್ದೇಶಕರ ಎಂಟ್ರಿಯಾಗಿದೆ. 'ಸಾಹೋ' ಚಿತ್ರದ ಸಾಹಸ ನಿರ್ದೇಶಕ 'ಯುವರತ್ನ' ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

Dhilip Subbarayan will be the stunt director for Puneeth Rajkumar's 'Yuvaratna' kannada movie. The movie is directing by Santhosh Ananddram.